There are certain things to do after shower. If you are in a hurry to go somewhere, you tend to neglect these things but if you can afford to spend a few more minutes and do those things soon after shower, your skincare and maintenance would be a lot easier. So, what are those things to do after shower? Watch video. <br /> <br />ಪ್ರತಿ ದಿನವೂ ನಾವು ಏಳುವಾಗ ಒಳ್ಳೆ ಮನಸ್ಸಿನಿಂದ ದೇವರನ್ನ ನೆನೆದು ಕೈ ರೇಖೆ ನೋಡಿ ಮಹಾ ವಿಷ್ಣು ತಾಯಿ ಮಹಾಲಕ್ಷ್ಮಿಯನ್ನ ನೆನೆದು ನಮ್ಮ ದಿನವನ್ನ ಶುರು ಮಾಡಿದರೆ ಒಳ್ಳೇದು. ಇನ್ನು ಬೆಳಿಗ್ಗೆ ಸ್ನಾನವಾದ ನಂತ್ರ ಈ ಒಂದು ಸಣ್ಣ ಕೆಲಸ ಮಾಡಿದರೆ ನಿಮ್ಮ ಜೀವನದಲ್ಲಿ ಉತ್ತಮ್ಮ ಬದಲಾವಣೆ ಕಾಣಬಹುದು